tag:blogger.com,1999:blog-8488379767918432015.post1087665654719978765..comments2023-07-06T04:56:28.182-07:00Comments on ನನ್ನ ಕನಸುಗಳು....: ಪೋಸ್ಟ್ ಕಾರ್ಡ್ ನಲ್ಲಿ ಉಳಿದು ಹೋದ ಬದುಕುಅಮಿತಾ ರವಿಕಿರಣ್http://www.blogger.com/profile/06106739561888297068noreply@blogger.comBlogger3125tag:blogger.com,1999:blog-8488379767918432015.post-58574526473533483502011-09-06T02:56:58.517-07:002011-09-06T02:56:58.517-07:00ಹೌದು .. ಪತ್ರ ಬರೆಯುವದರಲ್ಲಿ ಒಂದು ಆತ್ಮೀಯತೆ ಇದೆ .. ತುಂ...ಹೌದು .. ಪತ್ರ ಬರೆಯುವದರಲ್ಲಿ ಒಂದು ಆತ್ಮೀಯತೆ ಇದೆ .. ತುಂಬಾ ಚೆನ್ನಾಗಿದೆ

ನಾನು ಕಾಲೇಜಿನಲ್ಲಿರುವಾಗ ಅಣ್ಣನಿಗೆ ಪತ್ರ ಬರೆದಿದ್ದು ಹೀಗೆ ..

ಅಣ್ಣ ಹೇಗಿದ್ದಿಯಾ ..?
ಹಣ ಕಳ್ಸು ಫುಲ್ ಖಾಲಿ ಆಗೋಗಿದೆ

ಇಂತಿ
ಸಂತೋಷSanthosh Raohttps://www.blogger.com/profile/00638127160643279749noreply@blogger.comtag:blogger.com,1999:blog-8488379767918432015.post-7087795046158180862011-08-30T08:29:23.020-07:002011-08-30T08:29:23.020-07:00ತು೦ಬಾ ಆಪ್ತವಾಗಿದೆ, ಸ೦ಗ್ರಹಯೋಗ್ಯ ಭಾವಗಳನ್ನು ತು೦ಬಿದೆ. ಅ...ತು೦ಬಾ ಆಪ್ತವಾಗಿದೆ, ಸ೦ಗ್ರಹಯೋಗ್ಯ ಭಾವಗಳನ್ನು ತು೦ಬಿದೆ. ಅಭಿನ೦ದನೆಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-8488379767918432015.post-82022280679560270132011-08-22T22:28:40.045-07:002011-08-22T22:28:40.045-07:00ಹಳೆಯ ಪತ್ರಗಳನ್ನು , ಖರ್ಚುವೆಚ್ಚಗಳ ಲೆಕ್ಕವನ್ನು ಓದುವುದೆಂ...ಹಳೆಯ ಪತ್ರಗಳನ್ನು , ಖರ್ಚುವೆಚ್ಚಗಳ ಲೆಕ್ಕವನ್ನು ಓದುವುದೆಂದರೆ ನನಗೆ ತುಂಬ ಇಷ್ಟ. ಅವು ನಮ್ಮನ್ನು ಕಾಲಚಕ್ರದಲ್ಲಿ ಹಿಂದಕ್ಕೊಯ್ದು ಬೇರೆ ಪ್ರಪಂಚದ ಪರಿಚಯ ಮಾಡಿಸಿ , ಅನೇಕ ಕಥೆಗಳನ್ನೂ ಹೇಳುತ್ತವೆ!
ನಿಮ್ಮ ತಂದೆಯವರು ಅಷ್ಟೊಂದು ಹಳೇ ಪತ್ರಗಳನ್ನು ಸಂಗ್ರಹಿಸಿರುವುದು ಕೇಳಿ ಸಂತೋಷವಾಯಿತು. ಅದರಲ್ಲೂ ಇಲ್ಲಿನ ಕೊನೆಯ ಪತ್ರ ಮತ್ತು ಅದಕ್ಕೆ ನಿಮ್ಮ ವಿಶ್ಲೇಷಣೆ ಆ ಕಾಲದ ಹೆಣ್ಣಿನ ಬದುಕಿನ ಕಥೆ ಹೇಳುತ್ತಿದೆ.ಸುಮhttps://www.blogger.com/profile/10255520608800203684noreply@blogger.com