tag:blogger.com,1999:blog-8488379767918432015.post2073815225207687994..comments2023-07-06T04:56:28.182-07:00Comments on ನನ್ನ ಕನಸುಗಳು....: ಉತ್ಸಾಹದ ಮೂಟೆ ಹೊತ್ತು ತರುವ ಹಬ್ಬಗಳೆಲ್ಲಿ ಹೋದವು???ಅಮಿತಾ ರವಿಕಿರಣ್http://www.blogger.com/profile/06106739561888297068noreply@blogger.comBlogger6125tag:blogger.com,1999:blog-8488379767918432015.post-63560711574243762762013-01-14T03:48:45.499-08:002013-01-14T03:48:45.499-08:00ನೀವು ಹೇಳಿದಿರುವುದು ಅಕ್ಷರಶಃ ನಿಜ ...ಈಗ ಆ ಸಂಭ್ರಮ ಇಲ್ಲ ...ನೀವು ಹೇಳಿದಿರುವುದು ಅಕ್ಷರಶಃ ನಿಜ ...ಈಗ ಆ ಸಂಭ್ರಮ ಇಲ್ಲ ...ಹಬ್ಬಗಳು ಕ್ಯಾಲೆಂಡರ್ ಗಳಲ್ಲಿ ಮಾತ್ರ .ಅದರೂ ನೆನಪಿನ ಪಯಣ ಮಧುರವಾಗಿತ್ತು .Anuradhahttps://www.blogger.com/profile/18159660453684527436noreply@blogger.comtag:blogger.com,1999:blog-8488379767918432015.post-5817535693777382122013-01-12T16:03:14.925-08:002013-01-12T16:03:14.925-08:00ನನಗೆ ಈಗಲೂ ಕೂಡ ಸಂಕ್ರಮಣ ಎಂದರೆ ನೆನಪಾಗುವದು,ಸಾಲಗಾವಿ ಜಾತ...ನನಗೆ ಈಗಲೂ ಕೂಡ ಸಂಕ್ರಮಣ ಎಂದರೆ ನೆನಪಾಗುವದು,ಸಾಲಗಾವಿ ಜಾತ್ರೆ ,ನೀವು ಹೇಳಿದಂಥ ಸಂಕ್ರಾಂತಿ ಹಬ್ಬ ಮುಂದಗೋದ್ ದಲ್ಲ್ಲಿಈಗಲೂ ಆಗುತ್ತದೆ ,ಆದರೆ ಅದರ ಸಂಖೆ ತುಂಬಾ ಕಡಿಮೆ ಆಗಿದೆ ....ಆಗಲೇಬೇಕು ..ನೀವು ನಿಮ್ಮ ಅಜ್ಜ ಅಜ್ಜಿ ಅಥವಾ ನಿಮ್ಮ ತಂದೆ ತಾಯಿ ,ಹೇಳುವದನ್ನು ಕೆಳೀರಭಹುದು ,ನಮ್ ಟೈಮ್ ನಲ್ಲಿ ನಾವು ಹೀಗೆ ಮಾಡುತ್ತಿದ್ದೆವು ಗೊತ್ತ ಹಬ್ಬ ಅಂದರೆ,, ಅವರ ಹೇಳುವ ಪಟ್ಟಿ ಹಾಗೆ ಹೀಗೆ ಬೆಳೆಯುತ್ತ ಹೋಗುತ್ತದೆ ,ಅದು ಅವರ ಕಾಲದಿಂದ ನಿಮ್ಮ ಕಾಲದಲ್ಲಿ ಆದಂಥ ಬದಲಾವಣೆ ,,ಈಗ ನೀವು ಹೇಳುತ್ತಿರುವುದು ನಿಮ್ಮ ಕಾಲದಿಂದ ಈಗ ಆಗುತ್ತಿರುವ ಬದಲಾವಣೆ ....ಇಂಥಹ ಬದಲಾವಣೆ ಮುಂದೆಯೂ ಆಗುತ್ತದೆ ,ಇದು ಪ್ರಕ್ರತಿ ನೀಯಮವೊ ಅಥವಾ ನಾವು ಪಾಶ್ಯತರ ಕಡೆಗೆ ನಡೆದು ಹೋಗುತ್ತಿರಿವ ಸೂಚನೆಯೋ ನನಗೆ ಗೊತ್ತಿಲ್ಲ ......ನಿಮಗೂ ಸಂಕ್ರಮಣ ಹಬ್ಬದ ಶುಭಾಶಯಗಳು Pavan Hebbarehttps://www.blogger.com/profile/08721188228466569817noreply@blogger.comtag:blogger.com,1999:blog-8488379767918432015.post-37049049816464791082012-01-15T05:38:04.879-08:002012-01-15T05:38:04.879-08:00ತುಂಬಾ ಚೆನ್ನಾಗಿದೆ... ಈ ಜಂಜಾಟದಲ್ಲಿ ನಮಗೆ ಇದಕ್ಕೆಲ್ಲಾ ಸ...ತುಂಬಾ ಚೆನ್ನಾಗಿದೆ... ಈ ಜಂಜಾಟದಲ್ಲಿ ನಮಗೆ ಇದಕ್ಕೆಲ್ಲಾ ಸಮಯವೇ ಇಲ್ಲ... :(shishirhttps://www.blogger.com/profile/00263260633580880302noreply@blogger.comtag:blogger.com,1999:blog-8488379767918432015.post-86838065759923300862012-01-14T19:40:47.435-08:002012-01-14T19:40:47.435-08:00ಸಂಕ್ರಾಂತಿಯಾ ಶುಭಾಶಯಗಳು ..............ಸಂಕ್ರಾಂತಿಯಾ ಶುಭಾಶಯಗಳು ..............kamleshhttps://www.blogger.com/profile/07961032120507472982noreply@blogger.comtag:blogger.com,1999:blog-8488379767918432015.post-45345981157818228922011-03-22T04:26:54.310-07:002011-03-22T04:26:54.310-07:00ಅಮಿತಾ....
ಮತ್ತೊಮ್ಮೆ ನಮ್ಮ ಬಾಲ್ಯದ ದಿನಗಳಿಗೆ ಕರೆದೊಯ್ದಿ...ಅಮಿತಾ....<br />ಮತ್ತೊಮ್ಮೆ ನಮ್ಮ ಬಾಲ್ಯದ ದಿನಗಳಿಗೆ ಕರೆದೊಯ್ದಿದ್ದೀರಿ...<br />ಅಭಿನಂದನೆಗಳು<br />ಪಾಶ್ಚ್ಯಾತ್ಯೀಕರಣ, ಬಹುರಾಷ್ಟ್ರೀಯತೆ, ವಾಣಿಜ್ಯೀಕರಣ ಮತ್ತು ಆಧುನಿಕತೆಯ ಸೋಗಿನಲ್ಲಿ ನಮ್ಮ ಸಂಸ್ಕೃತಿಯು ಹಳೆಯ ಕಾಲದ ಪಳೆಯುಳಿಕೆಯಂತೆ ಅಲ್ಲಿ-ಇಲ್ಲಿ ಉಳಿದಿದೆ. ಅತ್ಯಂತ ಸಮಯೋಚಿತವಾದ ಲೇಖನGangadhar Divatarhttps://www.blogger.com/profile/02478352138904356699noreply@blogger.comtag:blogger.com,1999:blog-8488379767918432015.post-46057282240795068642011-01-12T23:58:30.722-08:002011-01-12T23:58:30.722-08:00ಒಳ್ಳೆಯ ಬರಹ ಅಮಿತಾ ಅವರೆ.. ನಿಜ ನಾವು ಪಟ್ಟಣದ ಝಳಕಿನಲ್ಲಿ ...ಒಳ್ಳೆಯ ಬರಹ ಅಮಿತಾ ಅವರೆ.. ನಿಜ ನಾವು ಪಟ್ಟಣದ ಝಳಕಿನಲ್ಲಿ ನಮ್ಮ ತನವನ್ನು ಕಳೆದುಕೊಂಡು ಬಿಟ್ಟಿದ್ದೆವೆ..ಮುಂಚಿತವಾಗಿ ನಿಮಗೆ ಸಂಕ್ರಾಂತಿಯ ಶುಭಾಶಯಗಳು..ವಾಣಿಶ್ರೀ ಭಟ್https://www.blogger.com/profile/12906426271294990248noreply@blogger.com