tag:blogger.com,1999:blog-8488379767918432015.post8411300824646876412..comments2023-07-06T04:56:28.182-07:00Comments on ನನ್ನ ಕನಸುಗಳು....: ಬಂದೈತಿ ಶೀಗಿ ಹುಣ್ನಿಮಿ........ಅಮಿತಾ ರವಿಕಿರಣ್http://www.blogger.com/profile/06106739561888297068noreply@blogger.comBlogger2125tag:blogger.com,1999:blog-8488379767918432015.post-25795093559131165632011-10-14T08:44:08.247-07:002011-10-14T08:44:08.247-07:00ಮೇಡಂ;ನಿಮ್ಮ ಬ್ಲಾಗ್ ಫಾಲೋಯರ್ ಹೇಗೆ ಆಗ ಬೇಕೋ ತಿಳಿಯುತ್ತಿಲ...ಮೇಡಂ;ನಿಮ್ಮ ಬ್ಲಾಗ್ ಫಾಲೋಯರ್ ಹೇಗೆ ಆಗ ಬೇಕೋ ತಿಳಿಯುತ್ತಿಲ್ಲಾ.ನನ್ನ ಬ್ಲಾಗಿನಲ್ಲಿ ನಿಮ್ಮ ಕಾಮೆಂಟಿಗೆ ಧನ್ಯವಾದಗಳು.ನೀವೂ ನನ್ನ ಬ್ಲಾಗಿನ ಫಾಲೋಯರ್ ಆಗಿ.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8488379767918432015.post-89401215635020578102011-10-13T03:46:08.982-07:002011-10-13T03:46:08.982-07:00ನಾವು ಪ್ರಕೃತಿ ಪ್ರೀಯರು..
ಪ್ರಕೃತಿಯನ್ನು ಸಹಜವಾಗಿ ಪೂಜಿಸು...ನಾವು ಪ್ರಕೃತಿ ಪ್ರೀಯರು..
ಪ್ರಕೃತಿಯನ್ನು ಸಹಜವಾಗಿ ಪೂಜಿಸುತ್ತೇವೆ...

ಅದಕ್ಕೊಂದು ನೆಪಗಳು ಈ ಹಬ್ಬಗಳು...

ನಮ್ಮೂರಲ್ಲಿ ಈ ಹಬ್ಬಕ್ಕೆ "ಭೂಮಿ ಹುಣ್ಣಿಮೆ" ಅಂತ ಆಚರಿಸ್ತಾರೆ..

ಅಂದು ಭೂಮಿಯನ್ನು ಅಗೆಯೋದು ಏನೂ ಮಾಡೊಲ್ಲ..
ಉಳಿದಂತೆ ಗೋವೆ ಕಾಯಿ ಕಡುಬು...
ಹಳ್ಳಿ ಹಾಡುಗಳು.. ಸಿಹಿಯೂಟ ಯಥೇಚ್ಛ... !!

ನೀವು ಬರೆದ ಹಾಡುಗಳನ್ನು ನೀವೊಮ್ಮೆ ಹಾಡಿರಲ್ಲ...

ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.com