Thursday, September 23, 2010




ಶ್ರಾವಣದಲ್ಲಿ ಹೂವುಗಳೆಲ್ಲ ತವರಿಗೆ ಹೋಗುತ್ತವೆ ಅನ್ನೋದು ನಮ್ಮಕಡೆ ನಂಬಿಕೆ.. ಆದರೂ.ಸುರಿಯುತ್ತಿರುವ ಮಳೆಯಲ್ಲಿ ಪ್ರಕೃತಿಗೆ ಮುತ್ತಿನ ತೋರಣ ಎಂಬಂತೆ ಕೆಲ ಸಸ್ಯ ಗಳು ಸೌಂದರ್ಯ ತೊನೆಯುತ್ತವೆ ಅಂಥಹ ಹಲವು ಸಸ್ಯಗಳನ್ನ ಮಲೆನಾಡಿನದ್ಯಂತಾ ನಾವು ಕಾಣಬಹುದು...ಆ ಸಮಯದಲ್ಲಿ ಬರುವ ಹಲವು ಪೂಜೆಗಳಿಗೆ ಈ ಮುತ್ತಿನ ತೆನೆಯಂತ ಸಸ್ಯ ಗಳನ್ನ ಬಳಸುತ್ತಾರೆ ಕೊಂಕಣಿಗರ ವಿಶೇಷ ಆಚರಣೆ ಚೂಡಿ ಯಲ್ಲಂತೂ ಗೌರಿಮುತ್ತು ಎಂಬ ಸಸ್ಯ ತೋರಣ ಇರಲೇಬೇಕು.......ಒಟ್ಟಿನಲ್ಲಿ ಈ ಸಸ್ಯ ಗಳು ಪ್ರಕೃತಿ ಯನ್ನು ನಿತ್ಯ ಮುತ್ತೈದೆ ಯಾಗಿಸಿವೆ ...


5 comments:

  1. Beautiful pics. Will try ur HirEkaayi Recipe too. Thank You :)

    ReplyDelete
  2. thank u....madi noodi.tinnovaga nanna nenapu madkolli...(ruchi anisidre maatra)

    ReplyDelete
  3. Amita
    ಇದು ವಿಜಯಕರ್ನಾಟಕ ಲವಲವಿಕೆಯಲ್ಲಿ ಬರುವಂತಹ ಬರಹ-ಅಲ್ಲಿಗೆ ಕಳುಹಿಸಿ ಆಮೇಲೆ ಬ್ಲಾಗ್ ಗೆ ಹಾಕಬಹುದಿತ್ತು-ಉತ್ತಮ ಫೋಟೋ ಬರಹ- ಒಮ್ಮೆ ಟ್ರೈ ಮಾಡಿರಲ್ಲ-lvk@vijaykarnataka.com ಈ ಮೈಲ್ ವಿಳಾಸ

    ReplyDelete
  4. very beautiful and well written! keep up the great work. God bless!
    vinanthi acharya kini

    ReplyDelete
  5. thank u ....khandita baredu kalisuttene shreeshum sir...

    ReplyDelete