Thursday, September 23, 2010



ನವರಾತ್ರಿಗೆ ಗುಜರಾತಿ ,ಬಂಗಾಳಿಗಳು ಎದುರು ನೋಡುವಂತೆ ಸಾರಸ್ವತರು ಎದುರು ನೋಡೋದು ಶ್ರಾವಣದ ಚೂಡಿ ಎಂಬ ಪೂಜೆಯನ್ನ....ಶ್ರಾವಣದ ಪ್ರತಿ ಶುಕ್ರವಾರ ಮತ್ತು ಭಾನುವಾರಗಳಂದು ಈ ಪೂಜೆ ತುಳಸಿಯಾ ಮುಂದೆ ವಿಶಿಷ್ಟ್ ರೀತಿಯಲ್ಲಿ ಆಚರಿಸಲಾಗುತ್ತದೆ ....


ಬರಿಪೂಜೆ ಅಂದ್ರೆ ಅದರಲ್ಲೇನು ವಿಶೇಷ ಅಂದ್ರಾ????ಆ ಪೂಜೆಯಲ್ಲಿ ಬಳಸುವ ವಸ್ತುಗಳು ವಿಶೇಷ.....ಶ್ರಾವಣದ ಲ್ಲಿ ಭೂಮಾತೆ ಹಸುರುಟ್ಟು ನಗುವಾಗ ...avallalli ದೊರೆಯುವ ಪುಟ್ಟ ಪುಟ್ಟ ಸಸ್ಯ ಗಳನ್ನ ಅಪರೂಪದ ಪುಟ್ಟ ಹೂಗಳನ್ನ ತಂದು ಕೂಡಿಸಿ ಗುಚ್ಛ ಕಟ್ಟಿ ಅವನ್ನು ವೀಳ್ಯದೆಲೆ ಯೊಂದಿಗೆ ತುಳಸಿ ಮುಂದೆ ಇಟ್ಟು ವಿಧಿವತ್ತಾಗಿ ಪೂಜಿಸುತ್ತಾರೆ ....ಸೌಭಾಗ್ಯ ವೃದ್ಹಿಸುವಂತೆ ಪ್ರಾರ್ಥಿಸುತ್ತಾರೆ ...ಭತ್ತದ ಅರಳು ಮತ್ತು ಬೆಲ್ಲವನ್ನ ನೇವೇದ್ಯ ಮಾಡಿ....ಅರಿಶಿನ ಕುಂಕುಮ ದೊಂದಿಗೆ ಚೂಡಿ ಯನ್ನ ಪರಸ್ಪರ kotkoltare

1 comment:

  1. ಸಾರಸ್ವತರ ಶ್ರಾವಣ ಚೂಡಿಯ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದ್ದೀರಿ. ವೈವಿಧ್ಯತೆಯೇ ನಮ್ಮ ಸ೦ಸ್ಕೃತಿಯ ವಿಶೇಷತೆಯಲ್ಲವೆ?

    ಶುಭಾಶಯಗಳು
    ಅನ೦ತ್

    ReplyDelete